Wednesday, June 3, 2026
Homeಕರಾವಳಿಗುಡ್ಡ ಜರಿದು ಬಿದ್ದು ಪಾಲಡ್ಕ-ಕಲ್ಲಮುಂಡ್ಕೂರು ರಸ್ತೆ ಬಂದ್

ಗುಡ್ಡ ಜರಿದು ಬಿದ್ದು ಪಾಲಡ್ಕ-ಕಲ್ಲಮುಂಡ್ಕೂರು ರಸ್ತೆ ಬಂದ್

- Advertisement -
- Advertisement -

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಪಾಲಡ್ಕ-ಗುಂಡ್ಯಡ್ಕ-ಕಲ್ಲಮುಂಡ್ಕೂರು ಮಾರ್ಗದಲ್ಲಿ ಗುಡ್ಡ ಜರಿದು ಬಿದ್ದು, ರಸ್ತೆ ಬಂದ್ ಆದ ಘಟನೆ ಆ.2ರ ಶುಕ್ರವಾರ ತಡರಾತ್ರಿ ತಾಲೂಕಿನ ನಡೆದಿದೆ.

ರಸ್ತೆ ಮೇಲೆ ದೊಡ್ಡ ಮಣ್ಣಿನ ರಾಶಿ ಬಿದ್ದಿದ್ದು, ರಸ್ತೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಜೆಸಿಬಿ ಮೂಲಕ ಹೆಚ್ಚೆಂದರೆ ದ್ವಿಚಕ್ರ ವಾಹನ ಓಡಾಡಲು ದಾರಿ ಮಾಡಿಕೊಡಬಹುದು ಎಂಬಂಥ ಸ್ಥಿತಿ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!