Friday, July 4, 2025
Homeಕರಾವಳಿರಾಜ ಕೇಸರಿ ಸಂಘಟನೆ : ನೂತನ ಉಪ್ಪಿನಂಗಡಿ ಶಾಖೆ ರಚನೆ

ರಾಜ ಕೇಸರಿ ಸಂಘಟನೆ : ನೂತನ ಉಪ್ಪಿನಂಗಡಿ ಶಾಖೆ ರಚನೆ

spot_img
- Advertisement -
- Advertisement -

ಉಪ್ಪಿನಂಗಡಿ : ಸದಾ ಸಮಾಜಮುಖಿ ಚಿಂತನೆಗಳಲ್ಲಿ ತನನ್ನು ತಾನು ತೊಡಗಿಸಿಕೊಂಡಿರುವ ರಾಜ ಕೇಸರಿ ಸಂಘಟನೆಯ ಉಪ್ಪಿನಂಗಡಿ ಶಾಖೆ ಸಂಸ್ಥಾಪಕ ದೀಪಕ್ ಜಿ ಅವರ ಮುಂದಾಳತ್ವದಲ್ಲಿ ರಚನೆಗೊಂಡಿತು.


ನೂತನ ಪದಾಧಿಕಾರಿಗಳ ನೇಮಕ ಕೂಡ ಮಾಡಲಾಯಿತು , ಅಧ್ಯಕ್ಷರಾಗಿ ಸಂತೋಷ್ ಉಪ್ಪಿನಂಗಡಿ ,ಕಾರ್ಯದರ್ಶಿಯಾಗಿ ನಯನ , ಸಂಚಾಲಕರಾಗಿ ನಂದಕುಮಾರ್ , ಸಾಮಾಜಿಕ ಜಾಲತಾಣ ಪ್ರಮುಖರಾಗಿ ಧನರಾಜ್ , ವಿದ್ಯಾರ್ಥಿ ಪ್ರಮುಖರಾಗಿ ಗುರುಪ್ರಸಾದ್ ಮತ್ತು 72 ನೂತನ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಯಿತು .

- Advertisement -
spot_img

Latest News

error: Content is protected !!