Wednesday, June 3, 2026
Homeಕರಾವಳಿದಿ. ಪ್ರವೀಣ್ ನೆಟ್ಟಾರು ನಿವಾಸಕ್ಕೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ತಂಡ ಭೇಟಿ

ದಿ. ಪ್ರವೀಣ್ ನೆಟ್ಟಾರು ನಿವಾಸಕ್ಕೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ತಂಡ ಭೇಟಿ

- Advertisement -
- Advertisement -

ಬೆಳ್ತಂಗಡಿ : ಬಿಜೆಪಿ ಯುವ ನಾಯಕ ಎರಡೂ ವರ್ಷಗಳ ಹಿಂದೆ ಅನ್ಯಾಯವಾಗಿ ಬಲಿಯಾದ ಸುಳ್ಯ ತಾಲೂಕು ಬೆಳ್ಳಾರೆ ದಿ. ಪ್ರವೀಣ್ ನೆಟ್ಟಾರು ಸ್ಮೃತಿ ದಿನದ ಸಲುವಾಗಿ ಅವರ ಮನೆಗೆ ಜುಲೈ 26 ರಂದು ಬೆಳ್ತಂಗಡಿ ಮಂಡಲ ಯುವಮೋರ್ಚಾ ತಂಡ ಭೇಟಿ ನೀಡಿ ಅವರ ಸ್ಮಾರಕಕ್ಕೆ  ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ದಿ. ಪ್ರವೀಣ್ ಪತ್ನಿ , ತಂದೆ ತಾಯಿ  ಜೊತೆ ಮಾತುಕತೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನೀತ್ ಕೋಟ್ಯಾನ್ ಸಾವ್ಯ, ಜಯಪ್ರಸಾದ್ ಕಡಮ್ಮಾಜೆ,ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೇಮಂತ್ ಶೆಟ್ಟಿ ಹಾಗೂ ಪದಾಧಿಕಾರಿಗಳಾದ  ಗಣೇಶ್ ಲಾಯಿಲ, ಪ್ರಕಾಶ್ ಬಾರ್ಯ, ಹರೀಶ್ ಸಂಬೊಲ್ಯ, ಗಿರೀಶ್ ಗೌಡ ಬಿ.ಕೆ ಬoದಾರು, ಸುಧೀರ್ ಚಾರ್ಮಾಡಿ, ಸ್ವಸ್ತಿಕ್ ಗೌಡ ಹಟತ್ತೋಡಿ,ಪವನ್ ಶೆಟ್ಟಿ ಉಜಿರೆ, ಪ್ರದೀಪ್ ಕಾರ್ಯತಡ್ಕ, ಜಗದೀಶ್ ಕನ್ನಾಜೆ, ಉಪಸ್ಥಿತರಿದ್ದರು.

- Advertisement -

Latest News

error: Content is protected !!