Wednesday, June 3, 2026
Homeಕರಾವಳಿಮಂಗಳೂರುಸುರತ್ಕಲ್ ಭಾಗದಲ್ಲಿ ಬೀಸಿದ ಸುಂಟರಗಾಳಿ; ಹಾರಿ ಹೋದ ಮನೆಯ ಹಂಚು

ಸುರತ್ಕಲ್ ಭಾಗದಲ್ಲಿ ಬೀಸಿದ ಸುಂಟರಗಾಳಿ; ಹಾರಿ ಹೋದ ಮನೆಯ ಹಂಚು

- Advertisement -
- Advertisement -

ಸುರತ್ಕಲ್: ಮಳೆಯ ನಡುವೆಯೇ ಸುರತ್ಕಲ್ ಭಾಗದಲ್ಲಿ ಭಾರೀ ಸುಂಟರಗಾಳಿ ಬೀಸಿದೆ.ಕಾಟಿಪಳ್ಳ ಮತ್ತು ಕೃಷ್ಣಾಪುರ ಭಾಗದಲ್ಲಿ ನಿನ್ನೆ ಸುಂಟರಗಾಳಿ ಬೀಸಿದೆ.

ಗಾಳಿ ಮಳೆಯಿಂದಾಗಿ ಹಲವು ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಮನೆಯ ಹಂಚು ಕೂಡಾ ಹಾರಿ ಹೋಗಿದೆ.

ಬಿರುಗಾಳಿ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ.

- Advertisement -

Latest News

error: Content is protected !!