Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ನಾರಾವಿ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳ ನೇಮಕ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ನಾರಾವಿ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳ ನೇಮಕ

- Advertisement -
- Advertisement -

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ನಾರಾವಿ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಸಂಚಾಲಕರಾಗಿ ಹರೀಶ್ ಕಾಶೀಪಟ್ಣ,ಸಹ ಸಂಚಾಲಕರಾಗಿ ವಿಕೀತ್ ಶೆಟ್ಟಿ ಕೊಕ್ರಾಡಿ ನೇಮಕವಾಗಿದ್ದಾರೆ.

ಸದಸ್ಯರುಗಳಾಗಿ ರಂಜಿತ್ ನಾರಾವಿ, ಸುಮನ್ ಹೆಗ್ಡೆ ಕರಿಮಣೇಲು, ಯಶೋಧರ ಪೂಜಾರಿ ಆರಂಬೋಡಿ ನೇಮಕವಾಗಿದ್ದಾರೆ.  ಇವರು ನೇಮಕಗೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!