- Advertisement -
- Advertisement -
ಬೆಳ್ತಂಗಡಿ : ದಿ ಟೈಮ್ಸ್ ಗ್ರೂಪ್ ವತಿಯಿಂದ ಉಜಿರೆ ಸಂಧ್ಯಾ ಫ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಕ್ಕೆ ಅತ್ಯುತ್ತಮ ‘ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್ ಬೆಂಗಳೂರು- 2024’ ಲಭಿಸಿದೆ.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈಯವರು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಜೂ.21 ರಂದು ಸಂಜೆ ಈ ಅವಾರ್ಡ್ ಪಡೆದುಕೊಂಡರು.
- Advertisement -