Friday, June 5, 2026
HomeUncategorizedಬೆಳ್ತಂಗಡಿ : ಕೊಯ್ಯೂರು ಕೊಟ್ಟಿಗೆಗೆ ನುಗ್ಗಿದ ಚಿರತೆ;ಎರಡು ಆಡು ಸಾವು, ಮತ್ತೊಂದು ಆಡಿಗೆ ಗಾಯ

ಬೆಳ್ತಂಗಡಿ : ಕೊಯ್ಯೂರು ಕೊಟ್ಟಿಗೆಗೆ ನುಗ್ಗಿದ ಚಿರತೆ;ಎರಡು ಆಡು ಸಾವು, ಮತ್ತೊಂದು ಆಡಿಗೆ ಗಾಯ

- Advertisement -
- Advertisement -

ಬೆಳ್ತಂಗಡಿ : ಕಟ್ಟಿ ಹಾಕಿದ್ದ ನಾಲ್ಕು ಆಡುಗಳಿಂದ ಕೊಟ್ಟಿಗೆಗೆ ರಾತ್ರಿ ವೇಳೆ ಚಿರತೆ ದಾಳಿ ಮಾಡಿರುವ ಘಟನೆ ಬೆಳ್ತಂಗಡಿಯ ಕೊಯ್ಯೂರಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮದರಸ ಬಳಿಯ ಮೊಹಮ್ಮದ್ ಎಂಬವರು ನಾಲ್ಕು ಆಡು ಸಾಕುತ್ತಿದ್ದು ಅವರು ಮನೆಯ ಕೊಟ್ಟಿಗೆಯಲ್ಲಿ ಆಡುಗಳನ್ನು ಕಟ್ಟಿ ಹಾಕಿದ್ದು. ಜೂ.5 ರಂದು ರಾತ್ರಿ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದೆ.

ಚಿರತೆ ದಾಳಿಗೆ ಒಂದು ಆಡು ಸಾವನ್ನಪ್ಪಿದ್ದು, ಒಂದು ಆಡುಗೆ ಗಾಯವಾಗಿದೆ. ಒಂದು ಆಡುವನ್ನು ಚಿರತೆ ಹೊತ್ತೊಯ್ಯಿದಿದೆ ಎನ್ನಲಾಗಿದೆ

- Advertisement -

Latest News

error: Content is protected !!