ಬೆಂಗಳೂರು; ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜಗೆ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ..
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ದಿನೇಶ್ ಗುಂಡೂರಾವ್ ಅವರು, ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜಾ ಅವರಿಗೆ ಮಾನ್ಯ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ, ಪೊಲೀಸರಿಗೇ ಬೆದರಿಕೆ ಹಾಕುವ ಹರೀಶ್ ಪೂಂಜಾ ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ ಅಂತ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಹುದೇ.. ಕ್ರಿಮಿನಲ್ ಪ್ರಕರಣಗಳ ಪರ ನಿಂತು ಶಾಸಕರಾದವರು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಘನ ನ್ಯಾಯಾಲಯ ಪ್ರಶ್ನಿಸಿದೆ. ಪೂಂಜ ಅವರೇ ಪುಡಿ ರೌಡಿ ರೀತಿ ವರ್ತಿಸದ್ದಾರೆ.ಇನ್ಮುಂದೆ ಆದರೂ ಶಾಸಕ ಸ್ಥಾನದ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ ಅಂತ ಹೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜ ಅವರಿಗೆ ಮಾನ್ಯ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ, ಪೊಲೀಸರಿಗೇ ಬೆದರಿಕೆ ಹಾಕುವ ಹರೀಶ್ ಪೂಂಜ ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ ಅಂತ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಹುದೇ.. ಕ್ರಿಮಿನಲ್ ಪ್ರಕರಣಗಳ ಪರ ನಿಂತು ಶಾಸಕರಾದವರು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಘನ ನ್ಯಾಯಾಲಯ ಪ್ರಶ್ನಿಸಿದೆ. ಪೂಂಜಾ ಅವರೇ ಪುಡಿ ರೌಡಿ ರೀತಿ ವರ್ತಿಸದ್ದಾರೆ. ಇನ್ಮುಂದೆ ಆದರೂ ಶಾಸಕ ಸ್ಥಾನದ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ ಅಂತ ಹೇಳಿದ್ದಾರೆ.


