Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡು: ಭಾರೀ ಮಳೆಗೆ ಕಟ್ಟಡದ ಮೇಲಿನಿಂದ ಉರುಳಿ ಬಿದ್ದ ಬೃಹತ್ ಹೋರ್ಡಿಂಗ್

ಕಾಸರಗೋಡು: ಭಾರೀ ಮಳೆಗೆ ಕಟ್ಟಡದ ಮೇಲಿನಿಂದ ಉರುಳಿ ಬಿದ್ದ ಬೃಹತ್ ಹೋರ್ಡಿಂಗ್

- Advertisement -
- Advertisement -

ಕಾಸರಗೋಡು: ಭಾರೀ ಗಾಳಿ ಮತ್ತು ಮಳೆಗೆ ಬೃಹತ್ ಹೋರ್ಡಿಂಗ್ ನೆಲಕ್ಕುರುಳಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡು ಬಸ್ ನಿಲ್ದಾಣದ ಸಮೀಪದ ಕಟ್ಟಡದ ಮೇಲೆ ಅಳವಡಿಸಲ್ಪಟ್ಟಿದ್ದ ಹೋರ್ಡಿಂಗ್ ಮಳೆಯ ಕಾರಣದಿಂದಾಗಿ ಉರುಳಿ ಬಿದ್ದಿದೆ.

ಹೋರ್ಡಿಂಗ್‌ ಕೆಳಗೆ ನಿಲ್ಲಿಸಲ್ಪಟ್ಟಿದ್ದ ವಾಹನಗಳಿಗೆ ಹಾನಿ ಉಂಟಾಗಿದ್ದು, ಜನರು ಇಲ್ಲದೇ ಇದ್ದ ಕಾರಣದಿಂದಾಗಿ ಅನಾಹುತ ತಪ್ಪಿದಂತಾಗಿದೆ.ಕಟ್ಟಡದ ಮೇಲಿನಿಂದ ಹೋರ್ಡಿಂಗ್ ಉರುಳಿ ಬೀಳುವ ದೃಶ್ಯ ಸಾರ್ವಜನಿಕರೋರ್ವರ ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!