Sunday, June 14, 2026
Homeಕರಾವಳಿಕಾವೂರು : ಹೆಂಡತಿಯ ಬರ್ಬರ ಹತ್ಯೆ ಮಾಡಿದ ಗಂಡ

ಕಾವೂರು : ಹೆಂಡತಿಯ ಬರ್ಬರ ಹತ್ಯೆ ಮಾಡಿದ ಗಂಡ

- Advertisement -
- Advertisement -

ಮಂಗಳೂರು : ನಗರದ ಕಾವೂರು ನಿವಾಸಿ ಶಾಂತಾ ಮಣಿಯಾನಿ ಎಂಬ 40 ವರ್ಷ ಪ್ರಾಯದ ಮಹಿಳೆಯನ್ನು ತನ್ನ ಗಂಡನೇ ಮಾರಕಾಯುಧಗಳಿಂದ ಕಡಿದು ಬರ್ಬರ ಹತ್ಯೆ ನಡೆಸಿ‌ ಬಳಿಕ ತಾನೇ ಕರೆ ಮಾಡಿ ಪೊಲೀಸರಿಗೆ‌ ಮಾಹಿತಿ ನೀಡಿದ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ.‌
ಈಕೆಯ ಗಂಡ ಉತ್ತರ ಕನ್ನಡ ಮೂಲದವ ಎನ್ನಲಾಗಿದೆ. ಪತಿ ಪತ್ನಿಯಲ್ಲಿ ಜಗಳ ಉಂಟಾಗಿ ಸಿಟ್ಟಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದಾಗಿ ಮಾಹಿತಿ ಲಭಿಸಿದೆ .
ಕಾವೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ .

- Advertisement -

Latest News

error: Content is protected !!