Friday, June 5, 2026
Homeತಾಜಾ ಸುದ್ದಿಮಹಾರಾಷ್ಟ್ರದ ಜೈಲುಗಳಲ್ಲಿ 363 ಕೈದಿಗಳು ಮತ್ತು 102 ಜೈಲು ಸಿಬ್ಬಂದಿಗೆ ಕೊರೊನ ಸೋಂಕು ...

ಮಹಾರಾಷ್ಟ್ರದ ಜೈಲುಗಳಲ್ಲಿ 363 ಕೈದಿಗಳು ಮತ್ತು 102 ಜೈಲು ಸಿಬ್ಬಂದಿಗೆ ಕೊರೊನ ಸೋಂಕು ದೃಢ

- Advertisement -
- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನ ರುದ್ರನರ್ತನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂಬೈನ ಜೈಲುಗಳಲ್ಲೂ ಕೊರೋನಾ ಹೆಚ್ಚಿನ ಪ್ರಮಾಣದಲ್ಲಿ ಭಾಧಿಸಿದೆ. ಈವರೆಗೂ 4 ಮಂದಿ ಖೈದಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ.
363 ಕೈದಿಗಳು ಹಾಗೂ 102 ಜೈಲು ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪ್ಟಟಿದೆ ಎಂದು ಮಹಾರಾಷ್ಟ್ರ ಕಾರಾಗೃಹ ಇಲಾಖೆ ತಿಳಿಸಿದೆ.
ಮುಂಬೈ ಸೆಂಟ್ರಲ್ ಜೈಲಿನಲ್ಲಿ ಗರಿಷ್ಠ 181 ಕೈದಿಗಳು ಹಾಗೂ 44 ಜೈಲು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಈವರೆಗೂ 255 ಕೈದಿಗಳು ಮತ್ತು 82 ಜೈಲು ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.

- Advertisement -

Latest News

error: Content is protected !!