Sunday, June 14, 2026
Homeಕರಾವಳಿಬೆಳ್ತಂಗಡಿ; ಮನೆಯಲ್ಲಿ ಓದಲು ಹೇಳಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ತಂಗಡಿ; ಮನೆಯಲ್ಲಿ ಓದಲು ಹೇಳಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ; ಮನೆಯಲ್ಲಿ ಓದಲು ಹೇಳಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಮಾರಿಗುಡಿ  ಎಂಬಲ್ಲಿ ನಡೆದಿದೆ. ಹೊಸಮನೆಯ  ಪ್ರಶಾಂತ್ ಬಾಳಿಗ ಪುತ್ರ ಪ್ರತೀಕ್ (19) ನೇಣುಬಿಗಿದು ಆತ್ಮಹತ್ಯೆಕೊಂಡ ವಿದ್ಯಾರ್ಥಿ.

ಇಂದು ಸಂಜೆ ಮನೆಯ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಓದಲು ಹೇಳಿದಕ್ಕೆ ಕೋಪಗೊಂಡು ರೂಂಗೆ ಹೋಗಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ಪ್ರತೀಕ್  ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!