- Advertisement -
![]()
- Advertisement -
ಬೆಳ್ತಂಗಡಿ; ವಕೀಲರ ಭವನಕ್ಕೆ ಕರ್ನಾಟಕ ಲೋಕಾಯುಕ್ತ ರಿಜಿಸ್ಟರರ್ ಉಷಾರಾಣಿ ಭೇಟಿ ನೀಡಿದರು. ಇವರನ್ನು ವಕೀಲರ ಸಂಘದ ಪರವಾಗಿ ಸ್ವಾಗತಿಸಲಾಯಿತು.
ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ, ಹಿರಿಯ ಸಮಿತಿ ಅಧ್ಯಕ್ಷರಾದ ಅಲೋಸಿಯಸ್ ಎಸ್ ಲೋಬೊ, ಖಜಾಂಚಿ ಪ್ರಶಾಂತ್ ಎಂ., ಹಿರಿಯ ವಕೀಲರಾದ ಬಿ ಕೆ ಧನಂಜಯ ರಾವ್, ಶ್ರೀಮತಿ ಸ್ವರ್ಣಲತಾ, ಕಾರ್ಯದರ್ಶಿ ಜೋಸ್ನಾ ವೇಲೋನ್ನಾ ಕೊರೆಯ ಉಪಸ್ಥಿತರಿದ್ದರು.- Advertisement -


