Monday, June 8, 2026
Homeಕರಾವಳಿಮಂಗಳೂರು:ಪೇಜಾವರಶ್ರೀಗಳಿಗೆ ಪಿತೃ ವಿಯೋಗ; ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಂದೆ ವಿಧಿವಶ

ಮಂಗಳೂರು:ಪೇಜಾವರಶ್ರೀಗಳಿಗೆ ಪಿತೃ ವಿಯೋಗ; ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಂದೆ ವಿಧಿವಶ

- Advertisement -
- Advertisement -

ಮಂಗಳೂರು:ಪೇಜಾವರಶ್ರೀಗಳಿಗೆ ಪಿತೃ ವಿಯೋಗವಾಗಿದೆ. ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣಭಟ್ಟ ನಿಧನರಾಗಿದ್ದಾರೆ.ಕೃಷ್ಣ ಭಟ್ಟರಿಗೆ 103 ವರ್ಷ ವಯಸ್ಸಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಬಳಿಯ ಪಕ್ಷಿಕೆರೆಯಲ್ಲಿ ಅವರ ನಿವಾಸದಲ್ಲಿ ಅವರು ಮೃತ ಪಟ್ಟಿದ್ದಾರೆ. ಇವರು ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃವಾಗಿದ್ದರು.  ಮೃತರು ಐವರು ಪುತ್ರರು, ಆರು ಪುತ್ರಿಯರು ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!