Thursday, June 4, 2026
Homeತಾಜಾ ಸುದ್ದಿಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು

- Advertisement -
- Advertisement -

ಬೆಂಗಳೂರು: ಇಂದು ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಇಂದು 24 ಮಂದಿ ನೂತನ ಸಚಿವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಇಂದು ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು ಯಾರ್ಯಾರು?

1) ಹೆಚ್ ಕೆ ಪಾಟೀಲ್
2) ಕೃಷ್ಣಭೈರೇಗೌಡ
3) ಎನ್ ಚೆಲುವರಾಯಸ್ವಾಮಿ
4) ಕೆ ವೆಂಕಟೇಶ್
5)ಡಾ.ಹೆಚ್ ಸಿ ಮಹದೇವಪ್ಪ
6)ಈಶ್ವರ್ ಖಂಡ್ರೆ
7)ಕೆ ಎನ್ ರಾಜಣ್ಣ
8)ದಿನೇಶ್ ಗುಂಡೂರಾವ್
9)ಶರಣಬಸಪ್ಪ ದರ್ಶನಾಪುರ್
10)ಶಿವಾನಂದ ಪಾಟೀಲ್
11)ತಿಮ್ಮಾಪುರ ರಾಮಪ್ಪ ಬಾಳಪ್ಪ
12)ಎಸ್ ಎಸ್ ಮಲ್ಲಿಕಾರ್ಜುನ್
13)ಶಿವರಾಜ ತಂಡರಗಿ
14)ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
15)ಮಂಕಾಳ್ ವೈದ್ಯ
16)ಲಕ್ಷ್ಮೀ ಹೆಬ್ಬಾಳ್ಕರ್
17)ರಹೀಂ ಖಾನ್
18)ಡಿ.ಸುಧಾಕರ್
19)ಸಂತೋಷ್ ಎಸ್ ಲಾಡ್
20)ಎನ್ ಎಸ್ ಬೋಸರಾಜು
21)ಸುರೇಶ ಬಿಎಸ್
22)ಮಧು ಬಂಗಾರಪ್ಪ
23)ಡಾ.ಎಂ.ಸಿ ಸುಧಾಕರ್
24)ಬಿ.ನಾಗೇಂದ್ರ

- Advertisement -

Latest News

error: Content is protected !!