Thursday, June 4, 2026
Homeಕರಾವಳಿಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಶರಣ್ಯ ಆತ್ಮಹತ್ಯೆ ಪ್ರಕರಣ: ಬಸ್‌ ಕಂಡಕ್ಟರ್‌ ಬಂಧನ

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಶರಣ್ಯ ಆತ್ಮಹತ್ಯೆ ಪ್ರಕರಣ: ಬಸ್‌ ಕಂಡಕ್ಟರ್‌ ಬಂಧನ

- Advertisement -
- Advertisement -

ಕಾಸರಗೋಡು: ಮಾ. ೨೦ ರಂದು ಮಾಲಕುಂಡುವಿನಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿನಿ ಶರಣ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಕಂಡಕ್ಟರ್‌ ಒಬ್ಬನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.  

ಕುತ್ತಿಕೋಲ್‌ನ ಉಮೇಶ್‌ ಕುಮಾರ್‌ ಬಂಧಿತ ಆರೋಪಿ. ಈತ ಶರಣ್ಯ ಆತ್ಮಹತ್ಯೆಗೆ ಪ್ರೇರಣೆಯಾದ ಆರೋಪದಲ್ಲಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!