Wednesday, June 3, 2026
Homeಕರಾವಳಿಸುಳ್ಯದಲ್ಲಿ  6ನೇ ತರಗತಿ ಬಾಲಕಿಯನ್ನು ಬಲಿ ಪಡೆದ ಜ್ವರ

ಸುಳ್ಯದಲ್ಲಿ  6ನೇ ತರಗತಿ ಬಾಲಕಿಯನ್ನು ಬಲಿ ಪಡೆದ ಜ್ವರ

- Advertisement -
- Advertisement -

ಸುಳ್ಯ; 6ನೇ ತರಗತಿ ಬಾಲಕಿಯನ್ನು ಜ್ವರದಿಂದ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಜಯನಗರ ನಿವಾಸಿ ಸೈಯದ್ ಹಾಗೂ ಮಹಿಮುನಾ ದಂಪತಿ ಪುತ್ರಿ ಶಬ್ನಾಝ್ (12) ಮೃತ ಬಾಲಕಿ.

ಸುಳ್ಯ ಸೈಂಟ್ ಬ್ರಿಜೆಡ್ಸ್  ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಶಬ್ನಾಝ್ ಗೆ  ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಬಾಲಕಿಯ ಅಗಲಕೆಯಿಂದ ರಂಜಾನ್ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

- Advertisement -

Latest News

error: Content is protected !!