Saturday, June 6, 2026
Homeಕರಾವಳಿಬೆಳ್ತಂಗಡಿ; ಉಜಿರೆಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ನಾಪತ್ತೆ

ಬೆಳ್ತಂಗಡಿ; ಉಜಿರೆಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ; ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಜಿರೆ ಗ್ರಾಮದ ಪೆರ್ಲ ರಸ್ತೆಯಲ್ಲಿರುವ ಪ್ರಹ್ಲಾದ ನಗರದಲ್ಲಿ ನಡೆದಿದೆ. ತಮ್ಮ ಮನೆಯಿಂದ ಪಿ.ಕೆ.ಕೃಷ್ಣಪ್ಪ ಎಂಬವರು ಕಾಣೆಯಾಗಿದ್ದಾರೆ.

ಕೃಷ್ಣಪ್ಪ ಅವರು ತುಳು ಕನ್ನಡ ಇಂಗ್ಲಿಷ್ ಹಿಂದಿ ತೆಲುಗು ಭಾಷೆ ಮಾತಾನಾಡುವವರಾಗಿದ್ದು, ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಇವರು ಮನೆಯಿಂದ ಹಗುವಾಗ ನೇರಳೆ ಬಣ್ಣದ ಉದ್ದ ತೋಳಿನ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಸಾಧರಣ ಮೈ‌ಕಟ್ಟು. ಬಿಳಿ ಮೈ ಬಣ್ಣ .ದುಂಡು ಮುಖ. ಕೂದಲು ಬಿಳಿ ಬಣ್ಣ.ವಾಗಿದ್ದು ಸುಮಾತು .5.5 ಅಡಿ ಎತ್ತರ ಇದ್ದು ಒಬ್ಬರೇ ಮಾತನಾಡಿಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಇವರು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವರ ಮೊಬೈಲ್ 9480805370 ಸಂಖ್ಯೆ ಗೆ ತಿಳಿಸಲು ಕೋರಿದ್ದಾರೆ

- Advertisement -

Latest News

error: Content is protected !!