Saturday, June 6, 2026
Homeಕರಾವಳಿಉಡುಪಿಉಡುಪಿ; ಮಗುವಿಗೆ ಹಾಲುಣಿಸುವಾಗ ಕುಸಿದು ಬಿದ್ದು ತಾಯಿ ಸಾವು

ಉಡುಪಿ; ಮಗುವಿಗೆ ಹಾಲುಣಿಸುವಾಗ ಕುಸಿದು ಬಿದ್ದು ತಾಯಿ ಸಾವು

- Advertisement -
- Advertisement -

ಉಡುಪಿ; ಮಗುವಿಗೆ ಹಾಲುಣಿಸುವಾಗ ಕುಸಿದು ಬಿದ್ದು ತಾಯಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಣವತಿ(35) ಮೃತ ಮಹಿಳೆ. ಇವರು ಡಿ.23ರಂದು ಉಡುಪಿಯ ತಾಯಿ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಗಂಡು ಮಗುವಿನ ಜನ್ಮ ನೀಡಿದ್ದರು.21 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದರು.ನಿನ್ನೆ ಬೆಳಗ್ಗೆ ಮಗುವಿಗೆ ಎದೆಹಾಲು ಉಣಿಸುತ್ತಿದ್ದ ವೇಳೆ ಗುಣವತಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ‌ ಎನ್ನಲಾಗಿದೆ. ಅಮ್ಮನ ಅಗಲುವಿಕೆಯಿಂದ ಪುಟ್ಟ ಕಂದಮ್ಮ ಅನಾಥವಾಗಿದೆ.

- Advertisement -

Latest News

error: Content is protected !!