Thursday, June 25, 2026
Homeತಾಜಾ ಸುದ್ದಿಫೆಬ್ರವರಿ 2 ರಂದು ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ

ಫೆಬ್ರವರಿ 2 ರಂದು ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ

- Advertisement -
- Advertisement -

ಬೆಂಗಳೂರು: ಬಿಜೆಪಿಯ ಎಂ.ಎಲ್ಸಿ ಹೆಚ್ ವಿಶ್ವನಾಥ್ ಅವರು ಫೆಬ್ರವರಿ 2 ರಂದು ಕಾಂಗ್ರೆಸ್ ಪಕ್ಷ ಸೇರೋದು ಖಚಿತವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಹಳ್ಳಿ ಹಕ್ಕಿ ಕಾಂಗ್ರೆಸ್ ಕಮಲಕ್ಕೆ ಕೈ ಕೊಟ್ಟು, ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ.ಈ ಮೂಲಕ ಬಹು ದಿನಗಳಿಂದ ಕೇಳಿ ಬರುತ್ತಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ.

- Advertisement -

Latest News

error: Content is protected !!