Wednesday, June 3, 2026
Homeತಾಜಾ ಸುದ್ದಿಭಾರೀ ವಿವಾದದ ನಡುವೆಯೂ ಭರ್ಜರಿ ಯಶಸ್ಸು ಕಾಣ್ತಿರುವ ಪಠಾಣ್‌: ಮೊದಲೆರಡು ದಿನದಲ್ಲೇ 100 ಕೋಟಿಗೂ ಅಧಿಕವಾದ...

ಭಾರೀ ವಿವಾದದ ನಡುವೆಯೂ ಭರ್ಜರಿ ಯಶಸ್ಸು ಕಾಣ್ತಿರುವ ಪಠಾಣ್‌: ಮೊದಲೆರಡು ದಿನದಲ್ಲೇ 100 ಕೋಟಿಗೂ ಅಧಿಕವಾದ ಕಲೆಕ್ಷನ್

- Advertisement -
- Advertisement -

ಭಾರೀ ವಿರೋಧದ ಮಧ್ಯೆಯೂ ಶಾರೂಖ್‌ ಖಾನ್‌ ನಟನೆಯ ಪಠಾಣ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ಕೆಜಿಎಫ್‌ 2′ ಹಿಂದಿಯಲ್ಲಿ ಮಾಡಿದ ದಾಖಲೆಯನ್ನು ಉಡೀಸ್‌ ಮಾಡಿದೆ.

`ಪಠಾಣ್’ ಚಿತ್ರದ ಮೊದಲ ಎರಡು ದಿನದ ಕಲೆಕ್ಷನ್ ಸೇರಿ 100 ಕೋಟಿಗೂ ಅಧಿಕವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರೂಖ್‌ ಖಾನ್‌ ಭರ್ಜರಿಯಾಗೇ ಕಂಬ್ಯಾಕ್‌ ಮಾಡಿದ್ದಾರೆ. ಪಠಾಣ್‌ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳು ಚಿತ್ರ ಪ್ರದರ್ಶಿಸದಂತೆ ವಿರೋಧ ವ್ಯಕ್ತಪಡಿಸಿದ್ವು. ಭಾರೀ ವಿವಾವ ವಿರೋಧದ ನಡುವೆಯೂ ಚಿತ್ರ ಭರ್ಜರಿ ಯಶಸ್ಸು ಕಾಣ್ತಿದೆ.

- Advertisement -

Latest News

error: Content is protected !!