Saturday, April 20, 2024
Homeತಾಜಾ ಸುದ್ದಿವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ

ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ

spot_img
- Advertisement -
- Advertisement -

ನವದೆಹಲಿ: ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಇನ್ಕೋವ್ಯಾಕ್ ಅನ್ನು  ಬಯೋಟೆಕ್‌ ಸಂಸ್ಥೆ ಇಂದು ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಪ್ರತಿ ಡೋಸ್‌ಗೆ 325 ರೂ. ಗೆ ಸಿಗಲಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಗೆ ಲಭ್ಯವಿದೆ. 28 ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ನೀಡಬೇಕು. ಬೂಸ್ಟರ್ ಡೋಸ್  ತೆಗೆದುಕೊಂಡವರಿಗೆ ಈ ಲಸಿಕೆಯನ್ನು ನೀಡಲ್ಲ ಎಂದು ದೇಶದ ಲಸಿಕೆ ಕಾರ್ಯಪಡೆಯ ಮುಖ್ಯಸ್ಥರು ಕಳೆದ ತಿಂಗಳು ತಿಳಿಸಿದ್ದರು.

- Advertisement -
spot_img

Latest News

error: Content is protected !!