Wednesday, June 3, 2026
Homeಕರಾವಳಿಸುಳ್ಯ; ಅಪರಿಚಿತ ವೃದ್ಧೆಗೆ ನೆರವಾದ ಗ್ರಾಮ ಪಂಚಾಯತ್ ಅಧ್ಯಕ್ಷೆ

ಸುಳ್ಯ; ಅಪರಿಚಿತ ವೃದ್ಧೆಗೆ ನೆರವಾದ ಗ್ರಾಮ ಪಂಚಾಯತ್ ಅಧ್ಯಕ್ಷೆ

- Advertisement -
- Advertisement -

ಸುಳ್ಯ;ರಸ್ತೆ ಬದಿಯಲ್ಲಿ ಓಡಿಕೊಂಡು ಹೋಗುತ್ತಿದ್ದ ಅಪರಿಚಿತ ವೃದ್ದೆಯೊಬ್ಬರಿಗೆ ಗ್ರಾ.ಪಂ ಅಧ್ಯಕ್ಷೆ  ಆಶ್ರಯ ನೀಡಿ  ಗ್ರಾ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಸುಳ್ಯದ ನಾರ್ಣಕಜೆ ಎಂಬಲ್ಲಿ ನಡೆದಿದೆ.

ಸುಳ್ಯದ  ಸೋಣಂಗೇರಿ ಗುತ್ತಿಗಾರು ರಸ್ತೆಯ ನಾರ್ಣಕಜೆ ಎಂಬಲ್ಲಿ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ  ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ನಿಲ್ಲಿಸಿ ವಿಚಾರಿಸಿದ್ದಾರೆ.

ಯಾವುದೇ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವೃದ್ದೆಯನ್ನು ಗ್ರಾ.ಪಂ ಗೆ ಕರೆದೊಯ್ದು ಉಪಚರಿಸಿ ಸುಳ್ಯ ಪೋಲೀಸರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.  ವೃದ್ದೆಯ ಸಂಬಂಧ ದವರು ಅಥವಾ ಪರಿಚಯಸ್ಥರು ಇದ್ದರೆ ವೃದ್ಧೆಯನ್ನು ಕರೆದುಕೊಂಡು ಹೋಗುವಂತೆ ಪಂಚಾಯತ್ ಅಧ್ಯಕ್ಷೆ ಶೀಲಾವತಿಯವರು ಮನವಿ ಮಾಡಿದ್ದಾರೆ  .

- Advertisement -

Latest News

error: Content is protected !!