Saturday, April 27, 2024
Homeತಾಜಾ ಸುದ್ದಿಕೋವಿಡ್ ನಿಂದಾಗಿ ಮೃತಪಟ್ಟ ಪತ್ನಿ;ಆಕೆಯ ನೆನಪಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿದ ಪತಿರಾಯ

ಕೋವಿಡ್ ನಿಂದಾಗಿ ಮೃತಪಟ್ಟ ಪತ್ನಿ;ಆಕೆಯ ನೆನಪಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿದ ಪತಿರಾಯ

spot_img
- Advertisement -
- Advertisement -

ಕೋಲ್ಕತ್ತಾ: ಕೊರೊನಾದಿಂದಾಗಿ ಮೃತಪಟ್ಟ ಪತ್ನಿಯ ನೆನಪಿಗಾಗಿ ವ್ಯಕ್ತಿಯೊಬ್ಬರು ಆಕೆಯ ಸಿಲಿಕಾನ್ ಪ್ರತಿಮೆ ನಿರ್ಮಿಸಿ ಹೆಂಡತಿಯ ಮೇಲೆ ತಮಗಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ  ಕೋಲ್ಕತ್ತಾದ ನಿವೃತ್ತ ಸರ್ಕಾರಿ ನೌಕರ ತಪಸ್ ಸ್ಯಾಂಡಿಲ್ಯ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಪತ್ನಿ ಇಂದ್ರಾಣಿಯನ್ನು ಕಳೆದುಕೊಂಡರು. ಅವರ ನೆನಪಿಗಾಗಿ ಆಕೆಯ ಪ್ರತಿಕೃತಿ ನಿರ್ಮಿಸಿದ್ದಾರೆ.

2.5 ಲಕ್ಷ ರೂಪಾಯಿ ವೆಚ್ಚದ ಈ ಪ್ರತಿಮೆಯು 30 ಕೆಜಿ ಭಾರವಿದೆ. ಇದನ್ನು ಮನೆಯಲ್ಲಿನ ಪತ್ನಿಯ ನೆಚ್ಚಿನ ಕೋಣೆಯಲ್ಲಿ ಸೋಫಾದಲ್ಲಿ ಇರಿಸಲಾಗಿದೆ. ಇನ್ನೂ, ಪ್ರತಿಮೆಯನ್ನು ಮಹಿಳೆ ತನ್ನ ಮಗನ ಮದುವೆಯ ಆರತಕ್ಷತೆಯಲ್ಲಿ ಧರಿಸಿದ್ದ ಅಸ್ಸಾಮಿ ರೇಷ್ಮೆ ಸೀರೆ ಹಾಗೂ ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ

- Advertisement -
spot_img

Latest News

error: Content is protected !!