Wednesday, July 22, 2026
Homeಕರಾವಳಿಉಡುಪಿಉಡುಪಿ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆ

ಉಡುಪಿ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆ

- Advertisement -
- Advertisement -

ಉಡುಪಿ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆಯಾದ ಘಟನೆ ಉಡುಪಿಯ ಬಡಗುಬೆಟ್ಟುವಿನ ಇಂದಿರಾ ನಗರದಲ್ಲಿ ನಡೆದಿದೆ.

ನಿಖಿತಾ(೧೮) ನಾಪತ್ತೆಯಾಗಿರುವ ಯುವತಿ. ನ.೨೮ ರಂದು ಅಜ್ಜಿ ಮನೆಗೆ ಬಂದಿದ್ದ ನಿಖಿತಾ ಬಟ್ಟೆ ಹೊಲಿದು ಕೊಟ್ಟು ಬರೋದಾಗಿ ಹೇಳಿ ಮನೆಯಿಂದ ಹೋಗಿ ವಾಪಾಸ್ಸು ಬಂದೇ ಇಲ್ಲ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!