Thursday, June 4, 2026
Homeಕರಾವಳಿವಿಟ್ಲ; ಅಕ್ರಮ ಗೋ ಸಾಗಾಟ; ವಾಹನ ಸಹಿತವಿಟ್ಲ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ವಿಟ್ಲ; ಅಕ್ರಮ ಗೋ ಸಾಗಾಟ; ವಾಹನ ಸಹಿತವಿಟ್ಲ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ವಿಟ್ಲ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು‌ ಪೊಲಿಸರು‌‌ ವಾಹನ ಸಹಿತ  ವಶಕ್ಕೆ ಪಡೆದ ಘಟನೆ ನ.24ರ ಮುಂಜಾನೆ ವೇಳೆ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರಿನಲ್ಲಿ ನಡೆದಿದೆ.

ಗಸ್ತು ನಿರತರಾಗಿದ್ದ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳು ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವೇಳೆ ವಾಹನದಲ್ಲಿದ್ದ ನಾಲ್ಕು ಜಾನುವಾರುಗಳನ್ನು, ಅವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!