Monday, June 8, 2026
Homeಕರಾವಳಿಉಡುಪಿಮಲ್ಪೆ: ಮೀನುಗಾರಿಕೆ ಬೋಟ್‌ನಿಂದ ಕಾಲು ಜಾರಿ ಬಿದ್ದು ಮೀನುಗಾರ ಸಾವು

ಮಲ್ಪೆ: ಮೀನುಗಾರಿಕೆ ಬೋಟ್‌ನಿಂದ ಕಾಲು ಜಾರಿ ಬಿದ್ದು ಮೀನುಗಾರ ಸಾವು

- Advertisement -
- Advertisement -

ಮಲ್ಪೆ: ಮೀನುಗಾರಿಕೆ ಬೋಟ್ ನಿಂದ ಕಾಲು ಜಾರಿ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಹೆಜಮಾಡಿಯ ರಮೇಶ್ ಕೋಟ್ಯಾನ್ (75) ಮೃತ ಕಾರ್ಮಿಕ.

ಗರುಡ ಪರ್ಸಿನ್ ಬೋಟ್ ನಲ್ಲಿ ಇಂದು ಮೀನುಗಾರಿಕೆಗೆ ತೆರಳಿದ್ದಾಗ ಬೋಟ್‌ನಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಆಪದ್ಭಾಂಧವ ,ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಮಾಹಿತಿ ನೀಡಲಾಯಿತು. ಘಟನಾ ಅ್ಥಳಕ್ಕೆ ಧಾವಿಸಿ ಬಂದ ಈಶ್ವರ್ ,ಮೀನುಗಾರ ಕಾರ್ಮಿಕನ ಶವವನ್ನು‌ ಮೆಲಕ್ಕೆತ್ತಿದ್ದಾರೆ.ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!