- Advertisement -
![]()
- Advertisement -
ಮಂಗಳೂರು: ಕದ್ರಿ ಮಿಷನ್ ಕಂಪೌಂಡ್ ನಿವಾಸಿ ದಿವಂಗತ ಜಾನ್ ಜೆ. ಅಮ್ಮಣ್ಣ ಅವರ ಪತ್ನಿ ಗ್ರೇಸ್ ಜೆ.ಅಮ್ಮಣ್ಣ (89) ಅವರು ನಿನ್ನೆ (ಗುರುವಾರ) ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಸಂಗೀತಾ, ಓರ್ವ ಪುತ್ರ ಸ್ಯಾಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಕ್ಟೋಬರ್ 8 ರ ಶನಿವಾರ ಸಂಜೆ 4:00 ಗಂಟೆಗೆ ಗೋರಿಗುಡ್ಡ ಸ್ಮಶಾನದಲ್ಲಿ ಅಂತ್ಯಕ್ರಿಯೆಗಾಗಿ ನಗರದ ಕದ್ರಿ ಮಿಷನ್ ಕಂಪೌಂಡ್‌ನಲ್ಲಿರುವ “ಗ್ರೇಸೆಸ್” ನಿವಾಸದಿಂದ ಹೊರಡಲಿದೆ.
- Advertisement -


