Thursday, June 4, 2026
Homeಕರಾವಳಿಶಾಕಿಂಗ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾಗೆ 7 ಮಂದಿ ಬಲಿ ?

ಶಾಕಿಂಗ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾಗೆ 7 ಮಂದಿ ಬಲಿ ?

- Advertisement -
- Advertisement -

ಮಂಗಳೂರು: ಕೆಲದಿನಗಳ ಹಿಂದಿನ ವರೆಗೆ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಮಹಾಮಾರಿ ಕೊರೋನಾ ಇದೀಗ ತನ್ನ ಅಟ್ಟಹಾಸದ ವೇಗವನ್ನು ಹೆಚ್ಚಿಸಿದಂತೆ ಕಾಣುತ್ತಿದೆ.

ಹೌದು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾಮಾರಿ ಕೊರೊನಾಗೆ ಏಳು ಮಂದಿ ಬಲಿಯಾಗಿದ್ದಾರೆ. ನಿನ್ನೆ ತಡರಾತ್ರಿ ಸುರತ್ಕಲ್ ಹೊಸಬೆಟ್ಟುವಿನ ಯುವಕನೋರ್ವ ಕೊರೊನಾಗೆ ಸಾವನ್ನಪ್ಪಿದ್ದ. ಅದರ ನಂತರ ಇಂದು ಸಂಜೆಯ ವೇಳೆಗೆ ಜಿಲ್ಲೆಯ ವಿವಿದೆಡೆ ಸೇರಿ ಆರು ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಆದರೆ ಈ ಕುರಿತು ಅರೋಗ್ಯ ಇಲಾಖೆಯಿಂದ ಅಧಿಕೃತ ಘೋಷಣೆ ಬರಬೇಕಷ್ಟೆ.

- Advertisement -

Latest News

error: Content is protected !!