Thursday, June 4, 2026
Homeಕರಾವಳಿಇಂದು ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ದಕ್ಷಿಣಕನ್ನಡದಲ್ಲಿ 400 ವಿದ್ಯಾರ್ಥಿಗಳು ಗೈರು

ಇಂದು ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ದಕ್ಷಿಣಕನ್ನಡದಲ್ಲಿ 400 ವಿದ್ಯಾರ್ಥಿಗಳು ಗೈರು

- Advertisement -
- Advertisement -

ಮಂಗಳೂರು: ಇಂದು ನಡೆದ ಎಸ್ಸೆಸೆಲ್ಸಿ ಗಣಿತ ಪರೀಕ್ಷೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಹಾಗೂ ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ಸೇರಿದಂತೆ ನೋಂದಾಯಿತ ವಿದ್ಯಾರ್ಥಿಗಳಲ್ಲಿ 400 ಮಂದಿ ಗೈರಾಗಿದ್ದರು.

ಸಾಮಾನ್ಯ ಕೇಂದ್ರಗಳಲ್ಲಿ ಒಟ್ಟು 28738 ಮಂದಿ ನೋಂದಾಯಿಸಿದ್ದು, ಅವರಲ್ಲಿ 28,505 ಮಂದಿ ಗೈರಾಗಿದ್ದರು. ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿತ 944 ಮಂದಿಯಲ್ಲಿ 774 ಮಂದಿ ಹಾಜರಾಗಿದ್ದರು. ಯಾವುದೇ ಕೇಂದ್ರಗಳಲ್ಲಿ ನಕಲು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್ ಕೆ. ತಿಳಿಸಿದ್ದಾರೆ.

- Advertisement -

Latest News

error: Content is protected !!