- Advertisement -
![]()
- Advertisement -
ಸುಳ್ಯ: ತಾಲೂಕಿನ ಕೊರೊನಾ ವೈರಾಣು ಸೋಂಕು ರೌದ್ರಾವತಾರ ತೋರುತ್ತಿದ್ದು, ಜನತೆಯಲ್ಲಿ ತಲ್ಲಣ ಮೂಡಿಸಿದೆ. ವಾರದ ಹಿಂದ ಮಹಾರಾಷ್ಟ್ರ ದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಅಜ್ಜಾವರದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.
ಆದರೆ ಆರೋಗ್ಯ ಇಲಾಖೆ ಇನ್ನಷ್ಟೆ ಇದನ್ನು ಘೋಷಿಸಬೇಕಾಗಿದೆ. ಆ ಮೂಲಕ ತಾಲೂಕಿನಲ್ಲಿ ಕೊರೊನಾ ಪ್ರಕರಣ ಮೂರಕ್ಕೆ ಏರಿಕೆಯಾಗಿದ್ದು, ಅಜ್ಜಾವರ ಗ್ರಾಮದಲ್ಲಿ ಇದು ಎರಡನೇ ಪ್ರಕರಣವಾಗಿದೆ.
- Advertisement -


