Thursday, June 4, 2026
Homeತಾಜಾ ಸುದ್ದಿಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲು

ಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲು

- Advertisement -
- Advertisement -

ಮುಂಬೈ: ಉತ್ತರ ಮುಂಬೈನಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ. ಉತ್ತರ ಮುಂಬೈನ 103 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

ಸಾವುನೋವು ಸಂಭವಿಸಿರುವ ಕುರಿತು ಯಾವುದೇ ವರದಿಯಾಗಿಲ್ಲ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಭೂಕಂಪದ ಅನುಭವವಾದ ತಕ್ಷಣವೇ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

- Advertisement -

Latest News

error: Content is protected !!