Sunday, June 29, 2025
Homeಕರಾವಳಿಉಡುಪಿಇಂದು ದ.ಕ ಜಿಲ್ಲೆಯ ಇಬ್ಬರಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ..

ಇಂದು ದ.ಕ ಜಿಲ್ಲೆಯ ಇಬ್ಬರಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ..

spot_img
- Advertisement -
- Advertisement -

ಮಂಗಳೂರು: ಕರಾವಳಿಯ ಜನತೆಗೆ ಇಂದು ಸಹ ಕೊರೋನಾ ಆಘಾತ ನೀಡಿದೆ, ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರಿಗೆ ಮತ್ತು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ತಲಾ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ 30 ವರ್ಷದ ಯುವಕನಿಗೆ ಮತ್ತು ಮಂಗಳೂರಿನ ಯೆಯ್ಯಾಡಿಯ 55 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಆಗಿದೆ.

ಮಹಾರಾಷ್ಟ್ರದಿಂದ ಉಡುಪಿಗೆ ಬಂದಿರುವ 28 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಇಂದು99ಸೋಂಕಿತರು ಪತ್ತೆ ಒಟ್ಟು ಸೋಂಕಿತರ ಸಂಖ್ಯೆ1246ಕ್ಕೆ ಏರಿಕೆ
ಬೆಂಗಳೂರು 24
ಮಂಡ್ಯ 17
ಕಲಬುರ್ಗಿ 11
ಉತ್ತರಕನ್ನಡ 08
ರಾಯಚೂರು 06
ಗದಗ05,
ಯಾದಗಿರಿ05,
ವಿಜಯಪುರ05,
ಹಾಸನ 04,
ಕೊಪ್ಪಳ03,
ಬೆಳಗಾವಿ02,
ದಕ್ಷಿಣಕನ್ನಡ02,
ಮೈಸೂರು01,
ಕೊಡಗು01,
ಬಳ್ಳಾರಿ01,
ದಾವಣಗೆರೆ01,
ಬೀದರ್01
ಉತ್ತರಕನ್ನಡ 01,
ಉಡುಪಿ01

- Advertisement -
spot_img

Latest News

error: Content is protected !!