Wednesday, May 15, 2024
Homeಕರಾವಳಿಉಡುಪಿಆಗಸ್ಟ್ 18 ಅಥವಾ 20ರಂದು ಗೃಹಲಕ್ಷ್ಮಿ ಯೋಜನೆಯಹಣ ಗೃಹಿಣಿಯರ ಖಾತೆಗೆ ಜಮಾ; ಉಡುಪಿಯಲ್ಲಿ ಸಚಿವೆ ಲಕ್ಷ್ಮಿ...

ಆಗಸ್ಟ್ 18 ಅಥವಾ 20ರಂದು ಗೃಹಲಕ್ಷ್ಮಿ ಯೋಜನೆಯಹಣ ಗೃಹಿಣಿಯರ ಖಾತೆಗೆ ಜಮಾ; ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

spot_img
- Advertisement -
- Advertisement -

ಉಡುಪಿ: ಆಗಸ್ಟ್ 18 ಅಥವಾ 20ರಂದು ಗೃಹಲಕ್ಷ್ಮಿ ಯೋಜನೆಯ ಹಣ ಗೃಹಿಣಿಯರ ಖಾತೆಗೆ ಜಮಾವಾಗಲಿದೆ ಎಂದು ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆಗಸ್ಟ್ 18 ಅಥವಾ 20ರಂದು ಮನೆ ಯಜಮಾನಿ ಖಾತೆಗೆ 2000 ಹಣ ಹಾಕುತ್ತೇವೆ. ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಹಣ ಹಾಕುತ್ತೇವೆ ಎಂದಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ 1.25 ಕೋಟಿ ಫಲಾನುಭವಿಗಳ ನೋಂದಣಿಯಾಗಬೇಕು. ಈಗಾಗಲೇ 1 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಆಗಸ್ಟ್ 18 ಅಥವಾ 20ರಂದು ಸೋನಿಯಾ, ಖರ್ಗೆಗೆ ದಿನಾಂಕ ಹೇಳಿದ್ದೇವೆ. ಆಗಸ್ಟ್ 18 ಅಥವಾ 20ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!