Wednesday, May 8, 2024
Homeತಾಜಾ ಸುದ್ದಿಸಂಪಾಜೆ: ಕಳೆದ 24 ಗಂಟೆಗಳಲ್ಲಿ 15 ಸೆಂ.ಮೀ ಮಳೆ ದಾಖಲು

ಸಂಪಾಜೆ: ಕಳೆದ 24 ಗಂಟೆಗಳಲ್ಲಿ 15 ಸೆಂ.ಮೀ ಮಳೆ ದಾಖಲು

spot_img
- Advertisement -
- Advertisement -

ಸಂಪಾಜೆ: ಕಳೆದ 24 ಗಂಟೆಗಳಲ್ಲಿ ಸುಳ್ಯ ತಾಲ್ಲೂಕಿನ ಸಂಪಾಜೆಯಲ್ಲಿ 15 ಸೆಂ.ಮೀ ಮಳೆ ದಾಖಲಾಗಿದೆ.

ರಾಜ್ಯದಲ್ಲಿ ಗರಿಷ್ಠ ಮಳೆ ದಾಖಲಾಗಿರುವ 50 ಪ್ರದೇಶಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 9 ಪ್ರದೇಶಗಳು ಇವೆ. ಪುತ್ತೂರು ತಾಲ್ಲೂಕಿನ ಶಿರ್ತಾಡಿಯಲ್ಲಿ 14 ಸೆಂ.ಮೀ, ಕೊಂಬಾರು 12.2 ಸೆಂ.ಮೀ, ನೂಜಿಬಾಳ್ತಿಲದಲ್ಲಿ 9.1 ಸೆಂ.ಮೀ, ಬೆಳ್ತಂಗಡಿ ತಾಲ್ಲೂಕಿನ ನಾರಾವಿಯಲ್ಲಿ 12.4 ಸೆಂ.ಮೀ, ಸುಕ್ಕೇರಿಯಲ್ಲಿ 11 ಸೆಂ.ಮೀ, ಸುಳ್ಯ ತಾಲ್ಲೂಕಿನ ಬಳ್ಳದಲ್ಲಿ 10.6 ಸೆಂ.ಮೀ, ದೇವಚಳ್ಳದಲ್ಲಿ 9 ಸೆಂ.ಮೀ, ಗುತ್ತಿಗಾರಿನಲ್ಲಿ 8.5 ಸೆಂ.ಮೀ ಮಳೆಯಾಗಿದೆ.

- Advertisement -
spot_img

Latest News

error: Content is protected !!