Wednesday, July 15, 2026
Homeಕರಾವಳಿಉಡುಪಿಕುಂದಾಪುರ: ದಾಖಲೆಯಲ್ಲಿದೇ ಬೈಕ್‌ನಲ್ಲಿ ಸಾಗಿಸುತ್ತಿದ್ದ 13 ಲಕ್ಷ ಹಣ ವಶ

ಕುಂದಾಪುರ: ದಾಖಲೆಯಲ್ಲಿದೇ ಬೈಕ್‌ನಲ್ಲಿ ಸಾಗಿಸುತ್ತಿದ್ದ 13 ಲಕ್ಷ ಹಣ ವಶ

- Advertisement -
- Advertisement -

ಕುಂದಾಪುರ: ಬೈಕ್‌ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹದಿಮೂರು ಲಕ್ಷ ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕುಂದಾಪುರ ನಗರದ ಸಂಗಮ್‌ ಜಂಕ್ಷನ್‌ ಬಳಿ ನಡೆದಿದೆ.

ಕೋಟೇಶ್ವರ ನಿವಾಸಿ ದಿಲೀಪ್‌ ಎಂಬುವವರು ಹಣವನ್ನಿಟ್ಟುಕೊಂಡು ಬೈಕ್‌ ಹೋಗುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ದಾಖಲೆ ಇಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡಿದ್ದು, ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!