Friday, May 17, 2024
Homeಕರಾವಳಿಸುಳ್ಯ: ಅನಾರೋಗ್ಯದಿಂದ 3 ವರ್ಷದ ಕಂದಮ್ಮ ಸಾವು

ಸುಳ್ಯ: ಅನಾರೋಗ್ಯದಿಂದ 3 ವರ್ಷದ ಕಂದಮ್ಮ ಸಾವು

spot_img
- Advertisement -
- Advertisement -

ಸುಳ್ಯ: ಅನಾರೋಗ್ಯದಿಂದ 3 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ.  ಸುಳ್ಯ ಬೋರುಗುಡ್ಡೆ ನಿವಾಸಿ ಮುನಾಫರ್ ಶಾ ರ ಮಗಳು ಆಯಿಷಾ ಮಿಝಾ(3) ಮೃತ ಮಗು.

ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಿಝಾ ಶುಕ್ರವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದ್ದಾಳೆ. ಮಗುವಿನ ಅಗಲಿಕೆ ರಂಜಾನ್ ಸಂಭ್ರಮದಲ್ಲಿದ್ದ ಕುಟುಂಬವನ್ನು ದುಃಖಜ ಕಡಲಿನಲ್ಲಿ ಮುಳುಗಿಸಿದೆ.

- Advertisement -
spot_img

Latest News

error: Content is protected !!