- Advertisement -
![]()
- Advertisement -
ಬೆಳ್ತಂಗಡಿ:ಮಾ.12 ಯುವವಾಹಿನಿ ಸಂಚಾಲನ ಸಮಿತಿ ಉಜಿರೆ ಇದರ ವತಿಯಿಂದ ಮಾರಕ ಕೋವಿಡ್-19 ವಿರುದ್ಧ ಕಾಯ೯ ನಿವ೯ಹಿಸುತ್ತಿರುವ ಗ್ರಾಮ ಪಂಚಾಯತ್ ಉಜಿರೆ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಉಜಿರೆ ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು . ಈ ಸಂಧರ್ಭದಲ್ಲಿ,ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀದರ ಪೂಜಾರಿ ಉಜಿರೆ, ಯುವವಾಹಿನಿ ಸಂಚಾಲನ ಸಮಿತಿಯ ಅಧ್ಯಕ್ಷ ಕಿಶೋರ್ ಪೆರ್ಲ , ಯುವವಾಹಿನಿ(ರಿ ) ಬೆಳ್ತಂಗಡಿ ಅಧ್ಯಕ್ಷ ಎಂ.ಕೆ. ಪ್ರಸಾದ್ ,ಸಮಿತಿಯ ಗೌರವ ಸಲಹೆಗಾರ ರವಿ ಕುಮಾರ್ ಬರಮೇಲು,ಬೆಳ್ತಂಗಡಿ ಘಟಕದ ಉಪಾಧ್ಯಕ್ಷ ದೇವಿಪ್ರಸಾದ್ ಬರಮೇಲು ,ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ನಿರ್ದೇಶಕ ಮನೋಜ್ ಕುಂಜರ್ಪ, ಬೆಳ್ತಂಗಡಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ , ಸದಸ್ಯ ಗುರುಪ್ರಸಾದ್ ಕೋಟ್ಯಾನ್ ಉಜಿರೆ,ಪ್ರಶಾಂತ್ ಬರಮೇಲು ,ಉಮೇಶ್ ಅತ್ತಾಜೆ ,ಹೊನ್ನಪ್ಪ ಪೂಜಾರಿ ,ಗಿರೀಶ್ ಪೆರ್ಲ ,ದಿನೇಶ್ ಪೂಜಾರಿ ಉಪಸ್ಥಿತರಿದ್ದರು
- Advertisement -


