- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಐದಾರು ಯೂಟ್ಯೂಬರ್ ಗಳಿಗೆ ನೋಟಿಸ್ ನೀಡಿದ್ರೂ ವಿಚಾರಣೆಗೆ ಇನ್ನೂ ಹಾಜರಾಗುತ್ತಿಲ್ಲ.
ಬುರುಡೆ ಪ್ರಕರಣದ ಪ್ರಕರಣದಲ್ಲಿ ಚಿನ್ನಯ್ಯನ ಹೇಳಿಕೆ ಆಧಾರದಲ್ಲಿ ಐದಾರು ಯೂಟ್ಯೂಬರ್ ಗಳನ್ನು ವಿಚಾರಣೆಗಾಗಿ ಎಸ್.ಐ.ಟಿ ಅಧಿಕಾರಿಗಳು ನೋಟಿಸ್ ನೀಡಿದ್ರೂ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ ಎಂದು ಎಸ್.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ನಿನ್ನೆ ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಸಂತೋಷ್ ಕಡಬ ಹಾಗೂ ಹೋರಾಟಗಾರ ಜಯಂತ್.ಟಿ ಕುಟುಂಬ ಸದಸ್ಯರನ್ನು ಎಸ್.ಐ.ಟಿ ಕಚೇರಿಗೆ ಕರೆದುಕೊಂಡು ಬಂದರೂ, ಸಂತೋಷ್ ಮಾತ್ರ ವಿಚಾರಣೆಗೆ ಹಾಜರಾಗದೆ ವಾಪಸ್ ತೆರಳಿದ್ದಾನೆ ಎನ್ನಲಾಗಿದೆ.
- Advertisement -


