Friday, June 5, 2026
Homeಕರಾವಳಿಉಡುಪಿ ಕಾರ್ಕಳ ಸಮೀಪ ಹಿರ್ಗಾನ ಗ್ರಾಮದಲ್ಲಿ ಯುವಕ ನಾಪತ್ತೆ

 ಕಾರ್ಕಳ ಸಮೀಪ ಹಿರ್ಗಾನ ಗ್ರಾಮದಲ್ಲಿ ಯುವಕ ನಾಪತ್ತೆ

- Advertisement -
- Advertisement -

ಕಾರ್ಕಳ: ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ  ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಯುವಕ ಸಂತೋಷ ಆಚಾರ್ಯ ನಾಪತ್ತೆಯಾದ ಯುವಕ.ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರ್ಗಾನ ಗ್ರಾಮದ ಸಂತೋಷ ಆಚಾರ್ಯ (25) ಅವರು  10/11/2025 ರಂದು 9:15 ಗಂಟೆ ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಂಪತ್ ನಿವಾಸ ಎಂಬಲ್ಲಿದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿದ್ದಾರೆ ಅವರ ತಾಯಿ  ಇಂದಿರಾ ಅವರು ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!