Monday, July 1, 2024
Homeಕರಾವಳಿಉಡುಪಿಕಾಪು: ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಸಾವು !

ಕಾಪು: ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಸಾವು !

spot_img
- Advertisement -
- Advertisement -

ಕಾಪು : ಯುವಕನೊಬ್ಬ ತನ್ನ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ .

ಮೃತಪಟ್ಟ ವ್ಯಕ್ತಿ ಸಚಿನ್ (26). ಸಂಬಂಧಿಕರು ಆತನಿಗಾಗಿ ಹುಡುಕಾಡಿದ್ದಾರೆ. ಆಗ ಸಚಿನ್ ಅವರ ಮನೆಯ ಬಾವಿಯ ಹಗ್ಗ ಬಾವಿಯೊಳಗೆ ಇರುವುದನ್ನು ಕಂಡು ತಕ್ಷಣ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಲಾಯಿತು .

ಅವರು ಬಾವಿಗಿಳಿದು ನೋಡಿದಾಗ ಸಚಿನ್ ಮೃತ ದೇಹ ಪತ್ತೆಯಾಗಿದೆ .ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಅವಿವಾಹಿತರಾದ ಸಚಿನ್ , ತಂದೆ ತಾಯಿ ಹಾಗೂ ಸಹೋದರನ್ನು ಅಗಲಿದ್ದಾರೆ

- Advertisement -
spot_img

Latest News

error: Content is protected !!