Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಆತ್ಮಹತ್ಯೆ ಪ್ರಕರಣ; ಡಿಐಜಿ ಜೊತೆ ಕುಟುಂಬದವರ ಮಾತುಕತೆ

ಬೆಳ್ತಂಗಡಿ : ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಆತ್ಮಹತ್ಯೆ ಪ್ರಕರಣ; ಡಿಐಜಿ ಜೊತೆ ಕುಟುಂಬದವರ ಮಾತುಕತೆ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ ಪ್ರಕರಣವನ್ನು ಪಂಜಾಬ್ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಖದ್ದು ಅತ್ಮಹತ್ಯೆ ಮಾಡಿಕೊಂಡ ಆಕಾಂಕ್ಷ ಕುಟುಂಬವನ್ನು ಪಂಜಾಬ್ ರಾಜ್ಯದ ಜಲಂಧರ್ ವಲಯದ ಡಿಐಜಿ ನವೀನ್ ಸಿಂಗ್ಲಾ ಅವರು ಜಲಂಧರ್ ಜಿಲ್ಲಾ ಎಸ್ಪಿ ರೂಪೇಂದರ್ ಭಟ್ಟಿ ಕೌರ್ ಮುಖಾಂತರ ಕಚೇರಿಗೆ ಬರಲು ಸೂಚನೆ ನೀಡಿದ್ದು ಅದರಂತೆ ಮೇ.19 ರಂದು 11:30 ಕ್ಕೆ ಡಿಐಜಿ ಕಚೇರಿಗೆ ಹೋಗಿ ಡಿಐಜಿ, ಎಸ್ಪಿ , ಆಕಾಂಕ್ಷ ಕುಟುಂಬದವರ ಸೇರಿ ಮಾತುಕತೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

- Advertisement -

Latest News

error: Content is protected !!