Thursday, June 4, 2026
Homeಕರಾವಳಿಪುತ್ತೂರಿನ ಯುವಕ ಕುವೈತ್ ನಲ್ಲಿ ನಿಧನ

ಪುತ್ತೂರಿನ ಯುವಕ ಕುವೈತ್ ನಲ್ಲಿ ನಿಧನ

- Advertisement -
- Advertisement -

ಪುತ್ತೂರು; ಇಲ್ಲಿನ ಬಪ್ಪಳಿಗೆ ನಿವಾಸಿಯಾದ ಯುವಕನೊಬ್ಬ ಕುವೈತ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಮ್ಮದ್ ಶರೀಫ್ ಮೃತ ಯುವಕ. ಬಪ್ಪಳಿಗೆ ನಿವಾಸಿಯಾಗಿದ್ದ ಮಹಮ್ಮದ್ ಶರೀಫ್ ಮರ್ಹೂಮ್ ಮೂಸಚ್ಚ ರವರ ಮಗ ಹಾಗೂ ಮರ್ಹೂಮ್ ಮಣಿಚರಕ್ ಅದ್ಲಚ್ಚ ರವರ ಮಗಳ ಪತಿಯಾಗಿದ್ದಾರೆ.

ಇವರು ಕೆಲಸದ ನಿಮಿತ್ತ ಕುವೈತ್ ನಲ್ಲಿ ವಾಸವಾಗಿದ್ದರು.ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!