Monday, June 8, 2026
Homeಕರಾವಳಿಪುತ್ತೂರು: ಹೃದಯಘಾತದಿಂದ ಯುವಕ ಸಾವು

ಪುತ್ತೂರು: ಹೃದಯಘಾತದಿಂದ ಯುವಕ ಸಾವು

- Advertisement -
- Advertisement -

ಪುತ್ತೂರು: ಪುತ್ತೂರು: ಹೃದಯಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ  ಪುತ್ತೂರಿನ ಬಲ್ನಾಡ್ ನಲ್ಲಿ ನಡೆದಿದೆ.ಬಲ್ನಾಡ್ ನಿವಾಸಿ ಕಿಶನ್ ಮೃತ ಯುವಕ.

ಗಾರೆ ಕೆಲಸ ಮಾಡಿಕೊಂಡಿದ್ದ ಕಿಶನ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.ಮೃತರು ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!