Thursday, July 23, 2026
Homeಕರಾವಳಿಮಂಗಳೂರುಪುತ್ತೂರು; ಹೃದಯಾಘಾತಕ್ಕೆ ಯುವಕ ಬಲಿ

ಪುತ್ತೂರು; ಹೃದಯಾಘಾತಕ್ಕೆ ಯುವಕ ಬಲಿ

- Advertisement -
- Advertisement -

ಪುತ್ತೂರು; ಹೃದಯಾಘಾತಕ್ಕೆ ಯುವಕ ಬಲಿಯಾಗಿರುವ ಘಟನೆ ಸರ್ವೆ ಗ್ರಾಮದ ನೇರೋಳಡ್ಕದಲ್ಲಿ ಜನವರಿ 11 ರಂದು ನಡೆದಿದೆ. ಅಶೋಕ್ ನಾಯ್ಕ (23) ಮೃತ ಯುವಕ.

 ಅಶೋಕ್ ನಾಯ್ಕ್ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.ಮೃತರು ತಾಯಿ  ಪದ್ಮಾವತಿ ಹಾಗೂ ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!