Saturday, June 6, 2026
Homeಕರಾವಳಿವಿಟ್ಲ; ಕಳೆದ ವರ್ಷ ವಿವಾಹವಾಗಿದ್ದ ಯುವಕ ಆತ್ಮಹತ್ಯೆ

ವಿಟ್ಲ; ಕಳೆದ ವರ್ಷ ವಿವಾಹವಾಗಿದ್ದ ಯುವಕ ಆತ್ಮಹತ್ಯೆ

- Advertisement -
- Advertisement -

ವಿಟ್ಲ; ಕಳೆದ ವರ್ಷ ವಿವಾಹವಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಅಳಕೆಮಜಲಿನಲ್ಲಿ ನಡೆದಿದೆ. ಅಳಕೆಮಜಲು ನಿವಾಸಿ ಧೀರಜ್ (30) ಆತ್ಮಹತ್ಯೆ ಮಾಡಿಕೊಂಡವರು.

ಧೀರಜ್ ಅವರು ಬಿ.ಸಿ.ರೋಡಿನ ಶೋ ರೂಂವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!