Monday, May 6, 2024
Homeಕರಾವಳಿಪುತ್ತೂರು; ಮನೆಯಿಂದ ಯುವತಿ ಏಕಾಏಕಿ ನಾಪತ್ತೆ

ಪುತ್ತೂರು; ಮನೆಯಿಂದ ಯುವತಿ ಏಕಾಏಕಿ ನಾಪತ್ತೆ

spot_img
- Advertisement -
- Advertisement -

ಪುತ್ತೂರು: ಮನೆಯಿಂದ ಯುವತಿಯೊಬ್ಬಳು ಏಕಾಏಕಿ ನಾಪತ್ತೆಯಾಗಿರುವ ಘಟನೆ ಇರ್ದೆ ಗ್ರಾಮದಲ್ಲಿ ನಡೆದಿದೆ.

ಇರ್ದೆ ಗ್ರಾಮದ ನಿವಾಸಿ ಲಿಖಿತಾ (23) ನಾಪತ್ತೆಯಾದ ಯುವತಿ. ಲಿಖಿತಾ ತಾಯಿ ಸುಶೀಲಾ ಅವರು ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಮರಳಿದಾಗ ಯುವತಿ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಯುವತಿ ತಾಯಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!