Friday, June 26, 2026
HomeUncategorizedಐಫೋನ್ ಗಾಗಿ ಮೈಸೂರಿಂದ ಕಡಬಕ್ಕೆ ಬಂದ ಯುವತಿ

ಐಫೋನ್ ಗಾಗಿ ಮೈಸೂರಿಂದ ಕಡಬಕ್ಕೆ ಬಂದ ಯುವತಿ

- Advertisement -
- Advertisement -

ಕಡಬ; ಕಳೆದುಕೊಂಡ ಐಫೋನ್  ಪಡೆಯಲು ಯುವತಿಯೊಬ್ಬಳು ತಮ್ಮ ಕುಟುಂಬದವರ ಜೊತೆ ಮೈಸೂರಿನಿಂದ ಕಡಬಕ್ಕೆ ಬಂದ ಘಟನೆ ನಡೆದಿದೆ.  

ಬಟ್ಟೆ ಖರೀದಿಸಲು ಊಟಿಗೆ ಹೋಗಿದ್ದ ಕಡಬ ನಿವಾಸಿ ನಾಗರಾಜ್ ಎಂಬವರಿಗೆ ಮೈಸೂರು ಬಳಿ ಬಸ್ ನಲ್ಲಿ ಅಧಿಕ ಬೆಲೆ ಬಾಳುವ ಐಫೋನ್ ಸಿಕ್ಕಿತ್ತು. ಮೊಬೈಲ್ ಆನ್ ಮಾಡಿದ ಕೆಲ ಸಮಯದ ಬಳಿಕ ಕರೆ ಬಂದಿದ್ದು ಖಚಿತ ಮಾಹಿತಿ ಪಡೆದುಕೊಂಡು ಸುಬ್ರಹ್ಮಣ್ಯ ಸಮೀಪದ ಕಡಬದಲ್ಲಿ ತಾನು ಇದ್ದು ಮೊಬೈಲ್ ತನ್ನ ಬಳಿಯೇ ಇದೆ ಎಂದು ತಿಳಿಸಿದ್ದರು.ಅದರಂತೆ ಪೊಲೀಸರು ಯುವತಿಯನ್ನು ಸಂಪರ್ಕಿಸಿ ಫೋನ್ ಇರುವ ಬಗ್ಗೆ ತಿಳಿಸಿದ್ದಾರೆ. ಅದರಂತೆ ಬಂದು ಆಕೆ ಫೋನ್ ತೆಗೆದುಕೊಂಡು ಹೋಗಿದ್ದಾಳೆ.

- Advertisement -

Latest News

error: Content is protected !!