Saturday, October 17, 2026
Homeಕರಾವಳಿಮಂಗಳೂರುಮಂಗಳೂರು; ಖ್ಯಾತ ಯುವ ಉದ್ಯಮಿ ಅಭಿಷೇಕ್ ಆಳ್ವ ನದಿಗೆ ಹಾರಿ ಆತ್ಮಹ*ತ್ಯೆ

ಮಂಗಳೂರು; ಖ್ಯಾತ ಯುವ ಉದ್ಯಮಿ ಅಭಿಷೇಕ್ ಆಳ್ವ ನದಿಗೆ ಹಾರಿ ಆತ್ಮಹ*ತ್ಯೆ

- Advertisement -
- Advertisement -

ಮಂಗಳೂರು; ಖ್ಯಾತ ಉದ್ಯಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ ಬಪ್ಪನಾಡು ಸೇತುವೆ ಬಳಿ ಅಭಿಷೇಕ್ ಆಳ್ವ ಅವರ ಕಾರು ಪತ್ತೆಯಾಗಿ ಬಳಿಕ ನಾಪತ್ತೆಯಾಗಿದ್ದರು. ಅಭಿಷೇಕ್ ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 3ಗಂಟೆಗೆ ಇವರ ಸ್ವಗ್ರಹ ತಿರುವೈಲು ಗುತ್ತಿನಲ್ಲಿ ಜರಗಲಿದೆ.

- Advertisement -

Latest News

error: Content is protected !!