- Advertisement -
- Advertisement -
ಬೆಳ್ತಂಗಡಿ: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆ.25 ರಂದು ಸಂಜೆ ನಾಡಿನ ಪ್ರಸಿದ್ಧ ಮಣ್ಣಿನ ಹರಕೆಯ ದೇಗುಲ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರನ್ನು ಅನುವಂಶಿಕ ಆಡಳಿತ ಮೊಕ್ತೇಸರಾದ ಸತೀಶ್ಚಂದ್ರ ಹಾಗೂ ಮುನಿರಾಜ ಅಜ್ರಿ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಅವರು ಬರಮಾಡಿ ಸ್ವಾಗತಿಸಿದರು.
ಟಾಕ್ಸಿಕ್ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಯಶ್ ಯಶಸ್ವಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ರಾಕಿ ಬಾಯ್ ಕಂಡು ಅಭಿಮಾನಿಗಳು. ಹರ್ಷ ವ್ಯಕ್ತಪಡಿಸಿದರು.ಬಳಿಕ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು
- Advertisement -


